Bible Versions
Bible Books

Jeremiah 32:19 (YLT) Young's Literal Translation

Versions

KNV   ಆಲೋಚನೆ ಯಲ್ಲಿ ದೊಡ್ಡವನು ಕ್ರಿಯೆಯಲ್ಲಿ ಬಲಿಷ್ಠನು; ನಿನ್ನ ಕಣ್ಣುಗಳು ಮನುಷ್ಯರ ಮಕ್ಕಳ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರ ವಾಗಿಯೂ ಅವನವನ ಕ್ರಿಯೆಗಳ ಫಲದ ಪ್ರಕಾರ ವಾಗಿಯೂ ಕೊಡುವ ಹಾಗೆ ತೆರೆದವೆ.
ERVKN   ನೀನು ಮಹತ್ತರವಾದ ಯೋಜನೆಗಳನುಐ ಹಾಕಿ ಮಹತ್ಕಾರ್ಯಗಳನುಐ ಮಾಡುವೆ. ಜನರು ಮಾಡುವ ಎಲ್ಲವನೂಐ ನೀನು ನೋಡುವೆ. ಒಳ್ಳೆಯದನುಐ ಮಾಡುವವರಿಗೆ ನೀನು ಪ್ರತಿಫಲಗಳನುಐ ಕೊಡುವೆ. ಕೆಟ್ಟದ್ದನುಐ ಮಾಡುವವರನುಐ ನೀನು ದಂಡಿಸುವೆ. ಅವರು ಯಾವುದಕ್ಕೆ ಅರ್ಹರೊ ಅದನುಐ ಕೊಡುವೆ.
IRVKN   ನೀನು ಆಲೋಚನೆಯಲ್ಲಿ ಶ್ರೇಷ್ಠನು, ಕಾರ್ಯದಲ್ಲಿ ಸಮರ್ಥನು; ನೀನು ಪ್ರತಿಯೊಬ್ಬನಿಗೂ ಅವನವನ ಕರ್ಮಕ್ಕೂ ನಡತೆಗೂ ತಕ್ಕ ಪ್ರತಿಫಲವನ್ನು ಕೊಡಬೇಕೆಂದು ನರಜನ್ಮದವರ ಮಾರ್ಗಗಳನ್ನೆಲ್ಲಾ ಕಣ್ಣಾರೆ ನೋಡುತ್ತೀ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us