Bible Versions
Bible Books

Jeremiah 2:32 (YLT) Young's Literal Translation

Versions

KNV   ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
ERVKN   ಯುವತಿಯು ತನಐ ಆಭರಣಗಳನುಐ ಮರೆಯುವಳೆ? ಇಲ್ಲ. ವಧುವು ತನಐ ಒಡ್ಯಾಣವನುಐ ಮರೆಯುವಳೆ? ಇಲ್ಲ. ಆದರೆ ನನಐ ಜನರು ನನಐನುಐ ಅಸಂಖ್ಯಾತ ದಿನಗಳವರೆಗೆ ಮರೆತು ಬಿಟ್ಟಿದ್ದಾರೆ.
IRVKN   ಯುವತಿಯು ತನ್ನ ಆಭರಣಗಳನ್ನು, ವಧುವು ತನ್ನ ಒಡ್ಯಾಣವನ್ನು ಮರೆಯುವುದುಂಟೇ? ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us