Versions
KNV ನಿನ್ನನ್ನೂ ನಿನ್ನ ಹೆತ್ತ ತಾಯಿ ಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಎಸೆದು ಬಿಡುವೆನು; ಅಲ್ಲೇ ಸಾಯುವಿರಿ.
ERVKN ನಾನು ನಿನಐನೂಐ ನಿನಐ ತಾಯಿಯನೂಐ ನಿಮ್ಮಿಘ್ಬರ ಜನ್ಮಸ್ಥಳವಲ್ಲದ ಙೇರೆ ದೇಶದಲ್ಲಿ ಎಸೆದುಬಿಡುತ್ತೇನೆ. ನೀನು ಮತ್ತು ನಿನಐ ತಾಯಿ ಆ ದೇಶದಲ್ಲಿ ಸತ್ತು ಹೋಗುವಿರಿ.
IRVKN ನಿನ್ನನ್ನೂ ಮತ್ತು ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು; ಅಲ್ಲೇ ಸಾಯುವಿರಿ.