Bible Versions
Bible Books

Jeremiah 18:4 (YLT) Young's Literal Translation

Versions

KNV   ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು.
ERVKN   ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನುಐ ಮಾಡುತ್ತಿದ್ದನು. ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದುದರಿಂದ ಕುಂಙಾರನು ಪುನಃ ಜೇಡಿಮಣ್ಣನುಐ ಘಳಸಿ ಮತ್ತೊಂದು ಮಡಕೆಯನುಐ ಮಾಡಿದನು. ಮಡಕೆಗೆ ತಾನು ಘಯಸಿದ ಆಕಾರವನುಐ ಕೊಡಲು ತನಐ ಕೈಗಳನುಐ ಉಪಯೋಗಿಸಿದನು.
IRVKN   ಕುಂಬಾರನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಪಾತ್ರೆಯು ಅವನ ಕೈಯಲ್ಲಿ ಕೆಟ್ಟುಹೋಗಲು ಅವನು ಪುನಃ ತನಗೆ ಸರಿತೋಚಿದ ಹಾಗೆ ಅದನ್ನು ಹೊಸ ಪಾತ್ರೆಯನ್ನಾಗಿ ಮಾಡಿದನು. PEPS
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us