Bible Versions
Bible Books

Isaiah 47:11 (YLT) Young's Literal Translation

Versions

KNV   ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು.
ERVKN   ಆದರೆ ಸಂಕಟಗಳು ನಿನಗೆ ಪ್ರಾಪ್ತವಾಗುವವು. ಅವು ಯಾವಾಗ ಸಂಭವಿಸುತ್ತವೆಯೆಂದು ನಿನಗೆ ತಿಳಿಯದು. ಆದರೆ ದುರಂತವು ಸಂಭವಿಸುವದು. ಸಂಕಟಗಳನ್ನು ನಿಲ್ಲಿಸಲು ನೀನು ಮಾಡುವ ಪ್ರಯತ್ನವು ವಿಫಲವಾಗುವುದು. ಏನಾಯಿತು ಎಂದು ನೀನು ತಿಳಿದುಕೊಳ್ಳುವಷ್ಟರಲ್ಲಿ ನಾಶವಾಗುವೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us