Versions
KNV ನಾನು ಬೆಳಕನ್ನು ರೂಪಿಸುವವನೂ ಕತ್ತಲನ್ನು ನಿರ್ಮಿಸುವವನೂ ಸಮಾಧಾನವನ್ನು ಮಾಡು ವವನೂ ಕೆಟ್ಟದ್ದನ್ನು ನಿರ್ಮಿಸುವವನೂ ನಾನೇ; ಕರ್ತ ನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
ERVKN ನಾನು ಬೆಳಕನ್ನೂ ಕತ್ತಲೆಯನ್ನೂ ಮಾಡಿದೆನು. ಸಮಾಧಾನವನ್ನೂ ತೊಂದರೆಗಳನ್ನೂ ಉಂಟುಮಾಡಿದೆನು. ನಾನೇ ಯೆಹೋವನು. ಇವೆಲ್ಲವನ್ನು ನಾನು ಮಾಡುವೆನು.