Bible Versions
Bible Books

Ezekiel 44:8 (YLT) Young's Literal Translation

Versions

KNV   ನೀವು ನನ್ನ ಪರಿಶುದ್ಧವಾದ ಜವಾಬ್ದಾರಿಯನ್ನು ಕೈಗೊಳ್ಳದೆ ಬೇರೆಯವರನ್ನು ಕಾಯುವದಕ್ಕೆ ನಿಮ್ಮ ಪರಿ ಶುದ್ದ ಸ್ಥಳದಲ್ಲಿ ಇರಿಸಿದ್ದೀರಿ.
ERVKN   ನೀವು ನನಐ ಪವಿತ್ರ ವಸ್ತುಗಳನುಐ ಅಲಕ್ಷ್ಯಮಾಡಿದಿರಿ. ನನಐ ಪವಿತ್ರಸ್ಥಳದ ಜವಾಙ್ದಾರಿಕೆಯನುಐ ನೀವು ಅನ್ಯರ ವಶಮಾಡಿದ್ದೀರಿ.”‘
IRVKN   ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ. ಮ್ಲೇಚ್ಛರನ್ನು ನನ್ನ ಪವಿತ್ರಾಲಯದಲ್ಲಿ ನನ್ನ ವಸ್ತುಗಳನ್ನು ಕಾಯುವುದಕ್ಕಾಗಿ ನೇಮಿಸಿಕೊಂಡಿರಿ; ನಿಮ್ಮ ದುರಾಚಾರಗಳು ಇನ್ನು ಸಾಕು.’
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us