Versions
KNV ನೀನು ಯಾವ ಕಡೆಗಾದರೂ ಹೋಗು ಎಡಗಡೆ ಅಥವಾ ಬಲಗಡೆ ನೀನು ನಿನ್ನ ಮುಖವು ಇರುವ ಕಡೆಗೆ ಹೋಗು.
ERVKN ಖಡ್ಗವೇ, ಹರಿತವಾಗು, ಘಲದ ಸ್ಥಳದಲ್ಲಿ ತುಂಡರಿಸು; ನೇರವಾಗಿ ತೂರು, ಎಡದ ಸ್ಥಳದಲ್ಲಿ ತುಂಡರಿಸು. ನಿನಐ ಖಡ್ಗವು ಯಾವ ಸ್ಥಳಕ್ಕೆ ನುಗ್ಗಙೇಕೆಂದಿದೆಯೋ ಆ ಸ್ಥಳಕ್ಕೆ ಹೋಗು.
IRVKN ಖಡ್ಗವೇ, ಏಕಾಗ್ರವಾಗಿ ಬಲಕ್ಕೆ ಹೋಗು, ಸಿದ್ಧವಾಗಿ ಎಡಕ್ಕೆ ಸಾಗು, ನಿನ್ನ ಖಡ್ಗದ ಮೊನೆಯಿದ್ದ * ಖಡ್ಗದ ಮೊನೆಯಿದ್ದ ಮುಖವಿದ್ದ. ಕಡೆಗೇ ಹೊರಡು.