Bible Versions
Bible Books

Acts 7:60 (YLT) Young's Literal Translation

Versions

KNV   ಮೊಣ ಕಾಲೂರಿ--ಕರ್ತನೇ, ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು.
ERVKN   ಅವನು ಮೊಣಕಾಲೂರಿ, “ಪ್ರಭುವೇ, ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.
IRVKN   ಮೊಣಕಾಲೂರಿ, “ಕರ್ತನೇ, ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು” ಮಹಾಶಬ್ದದಿಂದ ಕೂಗಿದನು. PEPS ಇದನ್ನು ಹೇಳಿ ನಿದ್ರೆಹೋದನು. PE
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us