Versions
KNV ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
ERVKN ಯೆಹೋವನು ಇಂತೆನುಐತ್ತಾನೆ: “ನನಐ ಸೇವಕನಾದ ಯಾಕೋಙೇ, ಭಯಪಡಙೇಡ. ನಾನು ನಿನಐ ಜೊತೆಯಲ್ಲಿದ್ದೇನೆ. ನಾನು ನಿನಐನುಐ ವಿವಿಧ ಸ್ಥಳಗಳಿಗೆ ಅಟ್ಟಿದೆ. ನಾನು ಆ ಜನಾಂಗಗಳನೆಐಲ್ಲ ಸಂಪೂರ್ಣವಾಗಿ ನಾಶಮಾಡುತ್ತೇನೆ. ಆದರೆ ನಿನಐನುಐ ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ. ನೀನು ಮಾಡಿದ ದುಷ್ಕಾರ್ಯಗಳಿಗಾಗಿ ನಿನಗೆ ಶಿಕ್ಷೆ ಆಗಲೇಙೇಕು. ಆದುದರಿಂದ ನಾನು ನಿನಗೆ ದಂಡನೆಯಿಂದ ತಪ್ಪಿಸಿಕೊಳ್ಳಲು ಬಿಡುವದಿಲ್ಲ. ನಾನು ನಿನಗೆ ಸರಿಯಾಗಿ ಘುದ್ಧಿ ಕಲಿಸುತ್ತೇನೆ. ಆದರೆ ನ್ಯಾಯವಂತನಾಗಿರುವೆನು.”