Versions
KNV ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು.
ERVKN ಆ ಪದವಿಯನ್ನು ಆತನು ಬಿಟ್ಟುಕೊಟ್ಟು ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.
IRVKN ‡ 2 ಕೊರಿ 8:9; 13:4 ತನ್ನನ್ನು ಬರಿದು ಮಾಡಿಕೊಂಡು
§ ಯೆಶಾ 42:1; ಮತ್ತಾ 20:28 ದಾಸನ ರೂಪವನ್ನು ಧರಿಸಿಕೊಂಡು
* ರೋಮಾ. 8:3; ಗಲಾ. 4:4; ಯೋಹಾ 1:14 ಮನುಷ್ಯರಿಗೆ ಸಮನಾದನು.
ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.