Bible Versions
Bible Books

Jeremiah 39:10 (WEB) World English Bible

Versions

KNV   ಆದರೆ ಜನರೊಳಗೆ ಏನೂ ಇಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶ ದಲ್ಲಿ ಬಿಟ್ಟು ಅವರಿಗೆ ಆಗಲೇ ದ್ರಾಕ್ಷೇ ತೋಟಗಳನ್ನೂ ಹೊಲಗಳನ್ನೂ ಕೊಟ್ಟನು.
ERVKN   ಆದರೆ ಙಾಬಿಲೋನ್ ರಾಜನ ವಿಶೇಷ ರಕ್ಷಕದಳದ ಅಊಪತಿಯಾದ ನೆಘೂಜರದಾನನು ಯೆಹೂದದ ಕೆಲ ಘಡಜನರನುಐ ಅಲ್ಲಿಯೇ ಬಿಟ್ಟನು. ಜನಗಳಿಗೆ ಯಾವ ಆಸ್ತಿಪಾಸ್ತಿ ಇದ್ದಿರಲಿಲ್ಲ. ಆದುದರಿಂದ ಅಂದು ನೆಘೂಜರದಾನನು ಯೆಹೂದದ ಘಡಜನರಿಗೆ ದ್ರಾಕ್ಷಿತೋಟಗಳನುಐ ಮತ್ತು ಹೊಲಗಳನುಐ ಕೊಟ್ಟನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us