Bible Versions
Bible Books

Jeremiah 32:33 (WEB) World English Bible

Versions

KNV   ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ನಾನು ಅವರಿಗೆ ಬೋಧಿಸಿದೆನು. ಬೆಳಿಗ್ಗೆ ಎದ್ದು ಬೋಧಿಸಿದೆನು, ಆದಾಗ್ಯೂ ಉಪದೇಶ ಹೊಂದುವದಕ್ಕೆ ಅವರು ಕಿವಿ ಗೊಡಲಿಲ್ಲ.
ERVKN   “ಆ ಜನರು ಸಹಾಯಕೋರಿ ನನಐಲ್ಲಿಗೆ ಘರಙೇಕಾಗಿತ್ತು. ಆದರೆ ಅವರು ನನಗೆ ವಿಮುಖರಾದರು. ನಾನು ಮತ್ತೆಮತ್ತೆ ಅವರಿಗೆ ಘುದ್ಧಿಕಲಿಸುವ ಪ್ರಯತಐ ಮಾಡಿದೆ. ಆದರೆ ಅವರು ನನಐ ಮಾತನುಐ ಕೇಳಲಿಲ್ಲ. ನಾನು ಅವರನುಐ ತಿದ್ದುವ ಪ್ರಯತಐ ಮಾಡಿದೆ, ಆದರೆ ಅವರು ನನಐ ಮಾತನುಐ ಕೇಳಲಿಲ್ಲ.
IRVKN   ಅವರು ನನಗೆ ಮುಖಕೊಡದೆ ಬೆನ್ನುಮಾಡಿದ್ದಾರೆ; ನಾನು ಎಡೆಬಿಡದೆ ಅವರಿಗೆ ಬೋಧಿಸುತ್ತಾ ಬಂದರೂ ಅವರು ಉಪದೇಶವನ್ನು ಹೊಂದಲಿಲ್ಲ ಮತ್ತು ನನಗೆ ಕಿವಿಗೊಡಲೇ ಇಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us