Bible Versions
Bible Books

Ezekiel 34:13 (WEB) World English Bible

Versions

KNV   ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳ ಸ್ವಂತ ದೇಶಕ್ಕೆ ತರುವೆನು. ಇಸ್ರಾಯೇಲಿನ ಪರ್ವತಗಳ ಮೇಲೆ ನದಿಗಳಲ್ಲಿ ನಿವಾಸಿಸುವ ಎಲ್ಲಾ ದೇಶಗಳಲ್ಲಿ ಮೇಯಿಸುವೆನು.
ERVKN   ನನಐ ಕುರಿಗಳನುಐ ದೇಶಗಳಿಂದ ಘರಮಾಡುವೆನು. ದೇಶಗಳಿಂದ ಅವುಗಳನುಐ ಒಟ್ಟುಗೂಡಿಸುವೆನು. ಅವುಗಳ ಸಬಂತ ದೇಶಕ್ಕೆ ಹಿಂದಿರುಗಿಸುವೆನು. ಇಸ್ರೇಲರ ಪರ್ವತಗಳಲ್ಲಿ ಅವುಗಳನುಐ ಮೇಯಿಸುವೆನು. ನೀರಿನ ತೊರೆಗಳ ಘದಿಯಲ್ಲಿ ಜನರಿರುವ ಸ್ಥಳಗಳಲ್ಲಿ ನಾನವುಗಳನುಐ ಮೇಯಿಸುವೆನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us