Bible Versions
Bible Books

Ezekiel 28:16 (WEB) World English Bible

Versions

KNV   ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ; ಆದದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ಬಿಸಾಡುವೆನು. ಮುಚ್ಚುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
ERVKN   ನಿನಐ ವ್ಯಾಪಾರವು ನಿನಗೆ ಐಶಬರ್ಯವನುಐ ತಂದಿತು. ಆದರೆ ಅದರೊಂದಿಗೆ ನಾನಾ ದುಷ್ಟತಬಗಳು ನಿನೊಐಂದಿಗೆ ಘಂದು ನೀನು ಪಾಪ ಮಾಡಿದೆ. ಆಗ ನಾನು ನಿನಐನುಐ ಅಶುದ್ಧನಂತೆ ನೋಡಿದೆ. ನಿನಐನುಐ ದೇವರ ಪರ್ವತದಿಂದ ದೊಬ್ಬಿಬಿಟ್ಟೆನು. ನೀನು ನನಐ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದಿ. ನಿನಐ ರೆಕ್ಕೆಗಳು ನನಐ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು. ಆದರೆ ಙೆಂಕಿಯಂತೆ ಹೊಳೆಯುವ ರತಾಐಭರಣಗಳನೆಐಲ್ಲಾ ತೆಗೆದಿಡಲು ನಿನಐನುಐ ಘಲವಂತಪಡಿಸಿದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us