Bible Versions
Bible Books

Psalms 78:60 (RV) Revised Version

Versions

KNV   ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,
ERVKN   ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು. ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಗುಡಾರದಲ್ಲಿಯೇ.
IRVKN   ತಾನು ಜನರ ಮಧ್ಯದಲ್ಲಿ ವಾಸಿಸುವುದಕ್ಕೋಸ್ಕರ,
ಶಿಲೋವ್ ಶಿಲೋವ್ ಶಿಲೋವ್ ಎಫ್ರಾಯೀಮ್ ಕುಲದ ಪ್ರದೇಶದಲ್ಲಿರುವ ಪಟ್ಟಣವಾಗಿದೆ, ಯೆರೂಸಲೇಮಿನ ಉತ್ತರ ಭಾಗಕ್ಕೆ 32 ಕಿಲೋಮೀಟರ್ ದೂರವಿದೆ, ಇಸ್ರಾಯೇಲಿನ ಇತಿಹಾಸದ ಆರಂಭಿಕ ದಿನಗಳಲ್ಲಿ ಮಂಜೂಷ ಪೆಟ್ಟಿಗೆಯನ್ನು ಅಲ್ಲಿ ಇಡಲಾಗಿತ್ತು (ಯೆಹೋ. 18:1; 1 ಸಮು 1:3 ನೋಡಿರಿ). ಪಟ್ಟಣದಲ್ಲಿ ಹಾಕಿಸಿದ ನಿವಾಸಸ್ಥಾನವನ್ನು ನಿವಾಸಸ್ಥಾನವನ್ನು ಅಥವಾ ಗುಡಾರವನ್ನು. ತ್ಯಜಿಸಿಬಿಟ್ಟು,
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us