Versions
KNV ಆದದರಿಂದ ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ಅವರನ್ನು ಕರಗಿಸಿ ಶೋಧಿ ಸುತ್ತೇನೆ; ನನ್ನ ಜನರ ಮಗಳಿಗೋಸ್ಕರ ನಾನು ಹೇಗೆ ಮಾಡಲಿ?
ERVKN “ಸರ್ವಶಕ್ತನಾದ ಯೆಹೋವನು ಇಂತೆನುಐವನು: “ಜನರು ಲೋಹವನುಐ ಪುಟಕ್ಕಿಟ್ಟು ಪರೀಕ್ಷಿಸುವಂತೆ ನಾನು ಯೆಹೂದದ ಜನರನುಐ ಪರೀಕ್ಷಿಸುತ್ತೇನೆ. ನನಗೆ ಙೇರೆ ಮಾರ್ಗವೇ ಇಲ್ಲ. ನನಐ ಜನರು ಪಾಪವನುಐ ಮಾಡಿದ್ದಾರೆ.