Versions
KNV ಹಿನ್ನೋಮನ ಮಗನ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಕುಮಾರ ಕುಮಾರ್ತೆಯರನ್ನು ಬೆಂಕಿಯಲ್ಲಿ ಸುಡುವದಕ್ಕೆ ಕಟ್ಟಿದ್ದಾರೆ; ಇದನ್ನು ನಾನು ಆಜ್ಞಾಪಿಸಲಿಲ್ಲ, ಇಲ್ಲವೆ ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ.
ERVKN ಯೆಹೂದದ ಜನರು ಙೆನ್ಹಿನೊಐಮ್ ತಗ್ಗಿನಲ್ಲಿ ತೋಫೆತೆಂಘ ಪೂಜಾಸ್ಥಳವನುಐ ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನುಐ ಕೊಂದು ಯಜ್ಞದ ಆಹುತಿಯೆಂದು ಅವರನುಐ ಸುಡುತ್ತಾರೆ. ನೀವು ಹೀಗೆ ಮಾಡಙೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನಐ ಮನಸ್ಸಿನಲ್ಲಿಯೂ ಘಂದಿಲ್ಲ.