Versions
KNV ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
ERVKN ಯೆಹೋವನು ಇಂತೆನುಐತ್ತಾನೆ: “ಙಾಬಿಲೋನೇ, ನೀನೊಂದು ವಿನಾಶಕಾರಿ ಪರ್ವತ. ನಾನು ನಿನಐ ವಿರುದ್ಧವಾಗಿದ್ದೇನೆ. ಙಾಬಿಲೋನೇ, ನೀನು ಇಡೀ ಭೂಮಂಡಲವನುಐ ನಾಶಮಾಡಿರುವೆ. ನಾನು ನಿನಗೆ ವಿರೋಊಯಾಗಿರುವೆನು. ನಾನು ನಿನಐ ವಿರುದ್ಧ ಕೈಮಾಡುವೆನು. ನಾನು ನಿನಐನುಐ ಜರಿಯ ಮೇಲಿಂದ ಕೆಳಕ್ಕೆ ಉರುಳಿಸುವೆನು. ನಾನು ನಿನಐನುಐ ಸುಟ್ಟುಹೋದ ಪರ್ವತವನಾಐಗಿ ಮಾಡುವೆನು.