Bible Versions
Bible Books

Jeremiah 49:17 (RV) Revised Version

Versions

KNV   ಎದೋಮು ಸಹ ಹಾಳಾಗುವದು; ಅದರ ಬಳಿಯಲ್ಲಿ ಹಾದು ಹೋಗುವವರೆಲ್ಲರೂ ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು.
ERVKN   “ಎದೋಮನುಐ ನಾಶ ಮಾಡಲಾಗುವುದು. ಹಾಳಾದ ನಗರಗಳನುಐ ಕಂಡು ಜನರು ಙೆರಗಾಗುವರು. ನಾಶವಾದ ನಗರಗಳನುಐ ಕಂಡು ಜನರು ಆಶ್ಚರ್ಯಚಕಿತರಾಗಿ ಸಿಳ್ಳುಹಾಕುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us