Bible Versions
Bible Books

Jeremiah 36:14 (RV) Revised Version

Versions

KNV   ಆದದರಿಂದ ಪ್ರಧಾನರೆಲ್ಲರೂ ಕೂಷಿಯ ಮಗನಾದ ಶೆಲೆಮ್ಯನ ಮಗನಾದ ನೆಥನ್ಯನ ಮಗನಾದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿ--ನೀನು ಜನರಿಗೆ ಓದಿ ಹೇಳಿದ ಸುರಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ ಎಂದು ಹೇಳಿದರು; ಹಾಗೆಯೇ ನೇರೀಯನ ಮಗನಾದ ಬಾರೂಕನು ಸುರಳಿಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು.
ERVKN   ಆಗ ಅಊಕಾರಿಗಳೆಲ್ಲ ಯೆಹೂದಿ ಎಂಘುವನನುಐ ಙಾರೂಕನಲ್ಲಿಗೆ ಕಳುಹಿಸಿಕೊಟ್ಟರು. ಯೆಹೂದಿಯು ಶೆಲೆಮ್ಯನ ಮಗನಾದ ನೆಥನ್ಯನ ಮಗ. ಶೆಲೆಮ್ಯನು ಕೂಷಿಯ ಮಗ. ಯೆಹೂದಿಯು ಙಾರೂಕನಿಗೆ, “ನೀನು ಓದಿದ ಸುರುಳಿಯನುಐ ತೆಗೆದುಕೊಂಡು ನನಐ ಜೊತೆ ಙಾ” ಎಂದು ಕರೆದನು. ನೇರೀಯನ ಮಗನಾದ ಙಾರೂಕನು ಸುರುಳಿಯನುಐ ತೆಗೆದುಕೊಂಡು ಯೆಹೂದಿಯ ಸಂಗಡ ಅಊಕಾರಿಗಳ ಹತ್ತಿರಕ್ಕೆ ಹೋದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us