Bible Versions
Bible Books

Jeremiah 17:22 (RV) Revised Version

Versions

KNV   ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ನಿಮ್ಮ ಮನೆಗಳೊಳಗಿಂದ ತಕ್ಕೊಂಡು ಹೋಗಬೇಡಿರಿ; ಯಾವ ಕೆಲಸವನ್ನೂ ಮಾಡಬೇಡಿರಿ; ನಾನು ನಿಮ್ಮ ತಂದೆಗಳಿಗೆ ಆಜ್ಞಾಪಿಸಿದ ಪ್ರಕಾರವೇ ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕು ಎಂಬದು.
ERVKN   ಸಘ್ಬತ್‌ದಿನದಂದು ನಿಮ್ಮ ಮನೆಯಿಂದ ಯಾವ ಹೊರೆಯನೂಐ ಈಚೆಗೆ ತೆಗೆದುಕೊಂಡು ಘರಙೇಡಿರಿ. ದಿನ ಯಾವ ಕೆಲಸವನೂಐ ಮಾಡಙೇಡಿರಿ. ಸಘ್ಬತ್‌ದಿನವನುಐ ನೀವು ಪವಿತ್ರದಿನವನಾಐಗಿ ಮಾಡಙೇಕು. ನಾನು ನಿಮ್ಮ ಪೂರ್ವಿಕರಿಗೆ ಇದೇ ಆದೇಶವನುಐ ಕೊಟ್ಟೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us