Bible Versions
Bible Books

Jeremiah 15:19 (RV) Revised Version

Versions

KNV   ಆದದರಿಂದ ಕರ್ತನು -- ನೀನು ಹಿಂತಿರುಗಿ ಕೊಂಡರೆ ನಾನು ನಿನ್ನನ್ನು ತಿರುಗಿ ತರುವೆನು; ಆಗ ನೀನು ನನ್ನ ಮುಂದೆ ನಿಲ್ಲುವಿ; ನೀನು ಅಮೂಲ್ಯವಾದ ದ್ದನ್ನು ನೀಚವಾದದರೊಳಗಿಂದ ಹೊರಗೆ ತಂದರೆ ನನ್ನ ಬಾಯಿಯ ಹಾಗಿರುವಿ; ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂತಿರುಗಬೇಡ.
ERVKN   ಆಗ ಯೆಹೋವನು ಹೇಳಿದನು: “ಯೆರೆಮೀಯನೇ, ನೀನು ಘದಲಾವಣೆ ಹೊಂದಿ ನನಐಲ್ಲಿಗೆ ಘಂದರೆ ನಾನು ನಿನಐನುಐ ದಂಡಿಸುವದಿಲ್ಲ. ನೀನು ಘದಲಾವಣೆ ಹೊಂದಿ ನನಐಲ್ಲಿಗೆ ಘಂದರೆ ನೀನು ನನಐ ಸೇವೆಮಾಡಘಹುದು. ಹುರುಳಿಲ್ಲದ ಮಾತುಗಳನುಐ ಬಿಟ್ಟು ಮುಖ್ಯವಾದ ವಿಷಯಗಳನುಐ ಕುರಿತು ಮಾತನಾಡುವದಾದರೆ ನೀನು ನನಐ ಪರವಾಗಿ ಮಾತನಾಡಘಹುದು. ಯೆರೆಮೀಯನೇ, ಯೆಹೂದದ ಜನರು ಘದಲಾವಣೆ ಹೊಂದಿ ನಿನಐಲ್ಲಿಗೆ ಘರಙೇಕು. ಆದರೆ ನೀನು ಘದಲಾವಣೆ ಹೊಂದಿ ಅವರಂತೆ ಆಗಙಾರದು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us