Versions
KNV ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು.
ERVKN ಆದರೆ ಸಂಕಟಗಳು ನಿನಗೆ ಪ್ರಾಪ್ತವಾಗುವವು. ಅವು ಯಾವಾಗ ಸಂಭವಿಸುತ್ತವೆಯೆಂದು ನಿನಗೆ ತಿಳಿಯದು. ಆದರೆ ದುರಂತವು ಸಂಭವಿಸುವದು. ಆ ಸಂಕಟಗಳನ್ನು ನಿಲ್ಲಿಸಲು ನೀನು ಮಾಡುವ ಪ್ರಯತ್ನವು ವಿಫಲವಾಗುವುದು. ಏನಾಯಿತು ಎಂದು ನೀನು ತಿಳಿದುಕೊಳ್ಳುವಷ್ಟರಲ್ಲಿ ನಾಶವಾಗುವೆ.