Versions
KNV ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಾವಿಕರೂ ಅಂಬಿಗರೂ ಒಡಕುಗಳನ್ನು ಮುಚ್ಚುವವರೂ ವ್ಯಾಪಾರಿ ಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.
ERVKN ನಿನಐ ಎಲ್ಲಾ ಐಶಬರ್ಯವು, ನಿನಐ ದಿನಸುಗಳು, ನಿನಐ ಸರಕುಗಳು, ನಿನಐ ನಾವಿಕರು, ನಿನಐ ಅಂಬಿಗರು, ನಿನಐ ಕಂಡಿಗಳನುಐ ಭದ್ರಪಡಿಸುವವರು, ನಿನಐ ವ್ಯಾಪಾರಿಗಳು, ನಿನಐ ಎಲ್ಲಾ ಸೈನಿಕರು, ನಿನಐ ಎಲ್ಲಾ ಸಿಘ್ಬಂದಿ ವರ್ಗದವರು ನಾಶನದ ದಿನದಲ್ಲಿ ಸಮುದ್ರದೊಳಗೆ ಮುಳುಗಿ ಹೋಗುವರು.