Bible Versions
Bible Books

Ezekiel 16:52 (RV) Revised Version

Versions

KNV   ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ.
ERVKN   ಆದುದರಿಂದ ನಿನಐ ಅವಮಾನವನುಐ ನೀನು ಸಹಿಸಿಕೊಳ್ಳಙೇಕು. ನಿನಗಿಂತ ನಿನಐ ಸಹೋದರಿಯರು ನೀತಿವಂತರಂತೆ ತೋರುತ್ತಾರೆ. ಯಾಕೆಂದರೆ ನಿನಐ ಪಾಪಗಳು ಘಹಳ ಅಸಹ್ಯವಾಗಿದ್ದವು. ಆದ್ದರಿಂದ ನಿನಗೆ ಅವಮಾನವಾಗಲೇಙೇಕು; ನೀನು ನಾಚಿಕೆಯನುಐ ಅನುಭವಿಸಲೇಙೇಕು ಯಾಕೆಂದರೆ ನೀನು ನಿನಐ ಸಹೋದರಿಯರನುಐ ನಿರಪರಾಊಗಳಾಗಿ ಕಾಣುವಂತೆ ಮಾಡಿರುವೆ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us