Versions
KNV ನಿನ್ನ ಕಾಲು ಬರೀ ಕಾಲಾ ಗದ ಹಾಗೆಯೂ ನಿನ್ನ ಗಂಟಲು ನೀರಡಿಕೆ ಪಡದ ಹಾಗೆಯೂ ಹಿಂತೆಗೆ; ಆದರೆ ನೀನು--ಇಲ್ಲ, ನಿರೀಕ್ಷೆ ಯಿಲ್ಲ, ಯಾಕಂದರೆ ನಾನು ಅನ್ಯರನ್ನು ಪ್ರೀತಿ ಮಾಡಿದ್ದೇನೆ. ಅವರ ಹಿಂದೆ ನಾನು ಹೋಗುತ್ತೇನೆ ಎಂದು ನೀನು ಹೇಳಿದಿ.
ERVKN ಯೆಹೂದವೇ, ವಿಗ್ರಹಗಳ ಙೆನುಐಹತ್ತಿ ಹೋಗುವದನುಐ ನಿಲ್ಲಿಸು! ಆ ಅನ್ಯದೇವತೆಗಳ ಘಗ್ಗೆ ನಿನಐಲ್ಲಿದ್ದ ದಾಹವನುಐ ನಿಲ್ಲಿಸು. ಆದರೆ ನೀನು ‘ಅದರಿಂದೇನು ಪ್ರಯೋಜನ? ನಾನು ಅವುಗಳನುಐ ಬಿಡಲಾರೆ. ನಾನು ಆ ಅನ್ಯದೇವರುಗಳನುಐ ಪ್ರೀತಿಸುತ್ತೇನೆ. ನಾನು ಅವುಗಳನುಐ ಪೂಜಿಸಘಯಸುತ್ತೇನೆ’ ಎಂದು ಹೇಳುವೆ.