Bible Versions
Bible Books

Psalms 90:10 (NLV) New Life Verson

Versions

KNV   ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.
ERVKN   ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ; ಬಲಹೆಚ್ಚಿದರೆ ಎಂಭತ್ತು ವರ್ಷ. ಕಷ್ಟಸಂಕಟಗಳೇ ಅದರ ಆಡಂಬರ. ಬಹುಬೇಗನೆ ನಮ್ಮ ಜೀವಿತಗಳು ಕೊನೆಗೊಳ್ಳುತ್ತವೆ! ನಾವು ಹಾರಿಹೋಗುತ್ತೇವೆ.
IRVKN   ನಮ್ಮ ಆಯುಷ್ಕಾಲವು * ಆಯುಷ್ಕಾಲವು ಅಥವಾ ಪ್ರತಾಪ. ಎಪ್ಪತ್ತು ವರ್ಷ,
ಬಲ ಹೆಚ್ಚಿದರೆ ಎಂಭತ್ತು;
ಕಷ್ಟಸಂಕಟಗಳೇ ಅದರ ಆಡಂಬರ.
ಅದು ಬೇಗನೆ ಗತಿಸಿಹೋಗುತ್ತದೆ;
ನಾವು ಹಾರಿ ಹೋಗುತ್ತೇವೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us