Versions
KNV ಕರ್ತನು ಯಾಕೋಬನನ್ನು ವಿಮೋಚಿಸಿದ್ದಾನೆ; ಅವನಿಗಿಂತ ಬಲಿಷ್ಠನಾದವನ ಕೈಯೊಳಗಿಂದ ಅವನನ್ನು ಬಿಡಿಸಿ ದ್ದಾನೆ.
ERVKN ಯೆಹೋವನು ಯಾಕೋಘ್ಯರನುಐ ಹಿಂದಕ್ಕೆ ಕರೆದುಕೊಂಡು ಘರುವನು. ಯೆಹೋವನು ತನಐ ಜನರನುಐ ಅವರಿಗಿಂತಲೂ ಘಲಿಷ್ಠರಾದ ಜನರಿಂದ ರಕ್ಷಿಸುವನು.
IRVKN ಅವರಿಗಿಂತ ಬಲಿಷ್ಠರ ಕೈಯಿಂದ ಅವರನ್ನು ಬಿಡಿಸಿದ್ದಾನಷ್ಟೆ.