Bible Versions
Bible Books

Ezekiel 47:19 (NLV) New Life Verson

Versions

KNV   ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್‌ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರಿನ ವರೆಗೂ ನದಿ ಮೊದಲುಗೊಂಡು ಮಹಾಸಮು ದ್ರದ ವರೆಗೂ ಇರುವದು. ಇದೇ ದಕ್ಷಿಣ ಭಾಗದ ದಕ್ಷಿಣದ ಮೇರೆ.
ERVKN   “ದಕ್ಷಿಣದಲ್ಲಿ, ತಾಮಾರಿನಿಂದ ಮೇರೆಯು ಹೊರಟು ಮೆರೀಙೋತ್-ಕಾದೇಶ್ ಎಂಘಲ್ಲಿಯ ಮರುಭೂಮಿಯ ಹಸುರು ಜಾಗದಿಂದ ಈಜಿಪ್ಟಿನ ನೀರಿನ ತೋಡಿನ ಘದಿಯಿಂದ ಭೂಮಧ್ಯ ಸಮುದ್ರವನುಐ ಸೇರುವದು. ಇದು ದಕ್ಷಿಣದ ಮೇರೆ.
IRVKN   ಇದು ದಕ್ಷಿಣದ ಮೇರೆಯಾಗಿದೆ: ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು, ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ ಐಗುಪ್ತದವರೆಗೆ ಮುಂದುವರೆಯುವ ನದಿಯ ಮಾರ್ಗವಾಗಿ ಮಹಾ ಸಮುದ್ರವನ್ನು ಮುಟ್ಟಬೇಕು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us