Bible Versions
Bible Books

Ezekiel 26:8 (NLV) New Life Verson

Versions

KNV   ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಕೋಟೆಯನ್ನು ಕಟ್ಟಿ ದಿಬ್ಬ ಹಾಕಿ ನಿನಗೆ ವಿರೋಧವಾಗಿ ಖೇಡ್ಯವನ್ನು ಎತ್ತುವನು;
ERVKN   ನೆಘೂಕದೆಐಚ್ಚರನು ನಿನಐ ಹೆಣ್ಣುಮಕ್ಕಳನುಐ (ಚಿಕ್ಕ ಪಟ್ಟಣಗಳನುಐ) ಕೊಲ್ಲುವನು. ಅವನು ಘುರುಜುಗಳನುಐ ಕಟ್ಟಿ ನಿನಐ ನಗರವನುಐ ಧಾಳಿ ಮಾಡುವನು. ನಿನಐ ನಗರದ ಸುತ್ತಲೂ ಮಣ್ಣಿನ ಮಾರ್ಗ ಮಾಡುವನು. ಕೋಟೆಗೋಡೆಯ ತನಕ ರಸ್ತೆಯನುಐ ತಯಾರಿಸುವನು.
IRVKN   ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧವಾಗಿ ಒಡ್ಡುಕಟ್ಟಿ, ದಿಬ್ಬವನ್ನು ಹಾಕುವನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us