Versions
KNV ದೇವರಾದ ಕರ್ತನು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾನೆ--ನಿನ್ನ ಹುಟ್ಟುವಿಕೆಯೂ ನಿನ್ನ ಹುಟ್ಟಿದ ಸ್ಥಳವೂ ಕಾನಾನ್ ದೇಶದಿಂದಾದದ್ದೇ; ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು
ERVKN ನೀನು ಏನು ಹೇಳಙೇಕೆಂದರೆ, ‘ಜೆರುಸಲೇಮಿಗೆ ನನಐ ದೇವರಾದ ಯೆಹೋವನು ಇಂತೆನುಐತ್ತಾನೆ: ನಿನಐ ಇತಿಹಾಸವನುಐ ನೋಡು. ನೀನು ಕಾನಾನ್ನಲ್ಲಿ ಜನಿಸಿರುತ್ತೀ. ನಿನಐ ತಂದೆಯು ಅಮೋರಿಯನು, ನಿನಐ ತಾಯಿ ಹಿತ್ತಿಯಳು.
IRVKN ಕರ್ತನಾದ ಯೆಹೋವನು ಯೆರೂಸಲೇಮ್ ಎಂಬಾಕೆಗೆ ಈ ಮಾತನ್ನು ಹೇಳಿಕಳುಹಿಸಿದ್ದಾನೆ, ‘ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ, ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು.