Bible Versions
Bible Books

Jeremiah 37:15 (NET) New English Translation

Versions

KNV   ಆಗ ಪ್ರಧಾನರು ಯೆರೆವಿಾಯನ ಮೇಲೆ ಕೋಪಗೊಂಡು ಅವನನ್ನು ಹೊಡೆದು ಲೇಖಕನಾದ ಯೋನಾತಾನನ ಮನೆಯ ಬಂಧನದಲ್ಲಿ ಇಟ್ಟರು; ಯಾಕಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.
ERVKN   ಅಊಕಾರಿಗಳು ಯೆರೆಮೀಯನ ಮೇಲೆ ತುಂಙಾ ಕೋಪಗೊಂಡರು. ಯೆರೆಮೀಯನನುಐ ಹೊಡೆಯಙೇಕೆಂದು ಅವರು ಆಜ್ಞೆಯಿತ್ತರು. ಆಮೇಲೆ ಅವರು ಯೆರೆಮೀಯನನುಐ ಸೆರೆಮನೆಯಲ್ಲಿಟ್ಟರು. ಸೆರೆಮನೆಯು ಯೆಹೋನಾಥಾನನೆಂಘುವನ ಮನೆಯಲ್ಲಿತ್ತು. ಯೆಹೋನಾಥಾನನುಐ ಯೆಹೂದದ ರಾಜನ ಲಿಫಿಕಾರನಾಗಿದ್ದನು. ಯೆಹೋನಾಥಾನನ ಮನೆಯನುಐ ಸೆರೆಮನೆಯನಾಐಗಿ ಮಾಡಲಾಗಿತ್ತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us