Bible Versions
Bible Books

Jeremiah 32:7 (NET) New English Translation

Versions

KNV   ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು--ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು ಎಂದು ಹೇಳುವನು.
ERVKN   ಯೆರೆಮೀಯನೇ, ನಿನಐ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ಶೀಘ್ರದಲ್ಲಿ ನಿನಐ ಘಳಿಗೆ ಘಂದು, ‘ಯೆರೆಮೀಯನೇ, ಅನಾತೋತ್ ಪಟ್ಟಣದ ಘಳಿಯಲ್ಲಿರುವ ನನಐ ಹೊಲವನುಐ ಕೊಂಡುಕೊ. ನೀನು ನನಐ ಅತಿ ಸಮೀಪದ ಘಂಧುವಾದುದರಿಂದ ಅದನುಐ ಕೊಂಡುಕೊ. ಹೊಲವನುಐ ಕೊಂಡುಕೊಳ್ಳಲು ನಿನಗೆ ಅಊಕಾರವಿದೆ ಮತ್ತು ಅದು ನಿನಐ ಹೊಣೆಗಾರಿಕೆಯೂ ಹೌದು’ ಎಂದು ಹೇಳುವನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us