Bible Versions
Bible Books

Jeremiah 20:6 (NET) New English Translation

Versions

KNV   ಪಷ್ಹೂರನೇ, ನೀನೂ ನಿನ್ನ ಮನೆಯ ನಿವಾಸಿಗಳೆಲ್ಲರೂ ಸೆರೆಗೆ ಹೋಗುವಿರಿ; ಬಾಬೆಲಿಗೆ ಹೋಗಿ ಅಲ್ಲಿಯೇ ಸಾಯುವಿ, ಅಲ್ಲಿಯೇ ಹೂಣಿಡ ಲ್ಪಡುವಿ; ನಿನಗೂ ನಿನ್ನಿಂದ ಸುಳ್ಳು ಪ್ರವಾದನೆ ಕೇಳಿದ ನಿನ್ನ ಸ್ನೇಹಿತರೆಲ್ಲರಿಗೂ ಹಾಗೆಯೇ ಆಗುವದು.
ERVKN   ಪಷ್ಹೂರನೇ, ನಿನಐನೂಐ ನಿನಐ ಮನೆಯಲ್ಲಿರುವವರೆಲ್ಲರನೂಐ ಘಲವಂತವಾಗಿ ಙಾಬಿಲೋನ್ ದೇಶಕ್ಕೆ ಸೆರೆಒಯ್ಯಲಾಗುವುದು. ನೀನು ಙಾಬಿಲೋನ್‌ನಲ್ಲಿ ಮರಣ ಹೊಂದುವೆ; ನಿನಐನುಐ ಪರದೇಶದಲ್ಲಿಯೇ ಹೂಳಲಾಗುವುದು. ನೀನು ನಿನಐ ಸೆಐಹೀತರಿಗೆ ಸುಳ್ಳುಙೋಧನೆಯನುಐ ಮಾಡಿದೆ. ಹೀಗಾಗುವುದಿಲ್ಲವೆಂದು ನೀನು ಹೇಳಿದೆ. ಆದರೆ ನಿನೆಐಲ್ಲ ಸೆಐಹೀತರು ಸಹ ಸತ್ತು ಙಾಬಿಲೋನಿನಲ್ಲಿ ಹೂಳಲ್ಪಡುವರು.”‘
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us