Versions
KNV ಕರ್ತನಾದ ನಾನೇ ಹೃದಯ ವನ್ನು ಪರೀಕ್ಷಿಸುತ್ತೇನೆ; ಅಂತರಿಂದ್ರಿಯಗಳನ್ನು ಶೋಧಿ ಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ (ಪ್ರತಿಫಲ) ಕೊಡುತ್ತೇನೆ.
ERVKN ನಾನೇ ಯೆಹೋವನು, ನಾನು ಮನುಷ್ಯನ ಹೃದಯದ ಆಳವನುಐ ನೋಡಘಲ್ಲೆ, ನಾನು ಮನುಷ್ಯನ ಘುದ್ಧಿಯನುಐ ಪರೀಕ್ಷಿಸಘಲ್ಲೆ, ಆದುದರಿಂದ ಪ್ರತಿಯೊಘ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನುಐ ನಾನು ನಿರ್ಧರಿಸಘಲ್ಲೆ. ಪ್ರತಿಯೊಘ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನುಐ ಕೊಡುವೆನು.