Bible Versions
Bible Books

Ezekiel 43:11 (NET) New English Translation

Versions

KNV   ಅವರು ಮಾಡಿದ್ದಕ್ಕಾಗಿ ನಾಚಿಕೆಪಟ್ಟರೆ ಮನೆಯ ರೂಪವನ್ನೂ ಆಕಾರವನ್ನೂ ಹೊರಡೋಣ ಬರೋಣಗಳನ್ನು ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ನ್ಯಾಯಪ್ರಮಾಣ ಗಳನ್ನ್ನೂ ಅವರಿಗೆ ತೋರಿಸು; ಅದರ ಎಲ್ಲಾ ನಿಯಮ ಗಳನ್ನೂ ಕೈಗೊಂಡು ಅವರು ಅವುಗಳನ್ನು ಮಾಡುವ ಹಾಗೆ ಅವರ ದೃಷ್ಟಿಯಲ್ಲಿಯೇ ಅವುಗಳನ್ನು ಬರೆ,
ERVKN   ಅವರು ತಮ್ಮ ಎಲ್ಲಾ ಪಾಪಗಳ ನಿಮಿತ್ತ ನಾಚಿಕೆಪಡುವರು. ಆಲಯದ ವಿನ್ಯಾಸವನುಐ ಅವರು ತಿಳಿದುಕೊಳ್ಳಲಿ. ಅದು ಹೇಗೆ ಕಟ್ಟಲ್ಪಡಙೇಕೆಂಘುದನುಐ, ಪ್ರವೇಶ ದಾಬರಗಳು ಮತ್ತು ಹೊರಗೆ ಹೋಗುವ ಙಾಗಿಲುಗಳು ಎಲ್ಲಿರಙೇಕೆಂಘುದನುಐ ಮತ್ತು ಅವುಗಳ ಮೇಲೆ ಇರಙೇಕಾದ ಎಲ್ಲಾ ಚಿತ್ರಗಳನುಐ ಅವರು ತಿಳಿದುಕೊಳ್ಳಲಿ. ಅದರ ನಿಯಮಗಳನುಐ, ಕಟ್ಟಳೆಗಳನುಐ ಅವರಿಗೆ ಙೋಊಸಿರಿ. ಅವರು ಎಲ್ಲಾ ಧರ್ಮಙೋಧನೆಗಳನುಐ ಅನುಸರಿಸುವಂತೆ ಎಲ್ಲಾ ಕಟ್ಟಳೆಗಳನುಐ ಘರೆದಿಡಿರಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us