Versions
KNV ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ; ಆದದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ಬಿಸಾಡುವೆನು. ಓ ಮುಚ್ಚುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
ERVKN ನಿನಐ ವ್ಯಾಪಾರವು ನಿನಗೆ ಐಶಬರ್ಯವನುಐ ತಂದಿತು. ಆದರೆ ಅದರೊಂದಿಗೆ ನಾನಾ ದುಷ್ಟತಬಗಳು ನಿನೊಐಂದಿಗೆ ಘಂದು ನೀನು ಪಾಪ ಮಾಡಿದೆ. ಆಗ ನಾನು ನಿನಐನುಐ ಅಶುದ್ಧನಂತೆ ನೋಡಿದೆ. ನಿನಐನುಐ ದೇವರ ಪರ್ವತದಿಂದ ದೊಬ್ಬಿಬಿಟ್ಟೆನು. ನೀನು ನನಐ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದಿ. ನಿನಐ ರೆಕ್ಕೆಗಳು ನನಐ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು. ಆದರೆ ಙೆಂಕಿಯಂತೆ ಹೊಳೆಯುವ ರತಾಐಭರಣಗಳನೆಐಲ್ಲಾ ತೆಗೆದಿಡಲು ನಿನಐನುಐ ಘಲವಂತಪಡಿಸಿದೆ.