Versions
KNV ನನ್ನ ವಿಮೋಚಕನು ಜೀವಿಸುತ್ತಾನೆಂದೂ ಆತನು ಕಡೆಯ ದಿನದಲ್ಲಿ ಭೂಮಿಯ ಮೇಲೆ ನಿಲ್ಲುವನೆಂದೂ ತಿಳಿದಿದ್ದೇನೆ;
ERVKN ಜೀವಸ್ವರೂಪನಾದ ಒಬ್ಬನು ನನ್ನ ಪರವಾಗಿ ವಾದಿಸುತ್ತಾನೆಂದು ನನಗೆ ಗೊತ್ತಿದೆ; ಕೊನೆಯಲ್ಲಿ, ಆತನು ಭೂಮಿಯ ಮೇಲೆ ನಿಂತುಕೊಂಡು ನನಗೋಸ್ಕರ ವಾದಿಸುವನು.
IRVKN ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು,
ಕೊನೆಯಲ್ಲಿ ಆತನು ಭೂಮಿಗೆ † ಭೂಮಿಗೆ ಹೀಬ್ರೂ ಪದವಾದ “ಧೂಳು” ಎಂಬ ಪದವನ್ನು ಭೂಮಿ ಎಂದು ಭಾಷಾಂತರಿಸಲಾಗಿದೆ, ಆದ್ದರಿಂದ ಕೆಲವರು ಇದನ್ನು ಸಮಾಧಿ “ಅಥವಾ, ನನ್ನ ಸಮಾಧಿಯ ಮೇಲೆ” ಎಂಬುದಾಗಿ ಸೂಚಿಸುತ್ತಾರೆ. ಆದರೆ ಬಹುತೇಕ ಪಂಡಿತರು, ಭೂಮಿಯ ಮೇಲೆ ನಿಂತುಕೊಳ್ಳುವನು ಎಂಬುದು 31:14 ರಲ್ಲಿರುವ ನ್ಯಾಯಾಲಯದಲ್ಲಿ “ಸಾಕ್ಷಿಯಾಗಿ ನಿಲ್ಲುವನು” ಎಂಬರ್ಥವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿಯಾಗಿದೆ ಎಂದು ಒಪ್ಪುತ್ತಾರೆ; ಧರ್ಮೋ 19:16; ಕೀರ್ತನೆ. 12:5; ಯೆಶಾಯ 19:21. ಇಳಿದು ಬರುವನು.