Bible Versions
Bible Books

Jeremiah 9:13 (NCV) New Century Version

Versions

KNV   ಕರ್ತನು ಹೇಳುವದೇನಂದರೆ--ನಾನು ಅವರ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ
ERVKN   ಯೆಹೋವನು ಪ್ರಶೆಐಗಳಿಗೆ ಉತ್ತರಕೊಟ್ಟನು. ಆತನು, “ಏಕೆಂದರೆ ಯೆಹೂದದ ಜನರು ನನಐ ಉಪದೇಶವನುಐ ಅನುಸರಿಸಲಿಲ್ಲ. ನಾನು ಅವರಿಗೆ ಧರ್ಮೋಪದೇಶವನುಐ ಕೊಟ್ಟರೂ ಅವರು ನನಐ ಮಾತನುಐ ಕೇಳಲು ಒಪ್ಪಲಿಲ್ಲ. ಅವರು ನನಐ ಧರ್ಮೋಪದೇಶಗಳನುಐ ಅನುಸರಿಸಲಿಲ್ಲ.
IRVKN   ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು, “ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಾರದೆ, ನನ್ನ ಮಾತನ್ನು ಕೇಳದೆ ಹೋದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us