Bible Versions
Bible Books

Jeremiah 7:10 (NCV) New Century Version

Versions

KNV   ಆಮೇಲೆ ಬಂದು ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಆಲಯದಲ್ಲಿ ನನ್ನ ಮುಂದೆ ನಿಂತು ಕೊಂಡು--ನಾವು ಅಸಹ್ಯವಾದವುಗಳನ್ನೆಲ್ಲಾ ಮಾಡುವ ಹಾಗೆ ಒಪ್ಪಿಸಲ್ಪಟ್ಟಿದ್ದೇವೆಂದು ಹೇಳು ವಿರೋ?
ERVKN   ನೀವು ಪಾಪಗಳನುಐ ಮಾಡುತ್ತಿದ್ದರೂ ನನಐ ಹೆಸರಿನಿಂದ ಕರೆಯಲ್ಪಡುವ ಆಲಯದಲ್ಲಿ ನನಐ ಎದುರಿಗೆ ನಿಲ್ಲಘಹುದೆಂದು ಭಾವಿಸಿರುವಿರಾ? ನೀವು ನನಐ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನುಐ ಮುಂದುವರಿಸಘಹುದೆಂದು ಭಾವಿಸಿರುವಿರಾ?
IRVKN   ನನ್ನ ಹೆಸರುಗೊಂಡಿರುವ ಆಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು, ‘ನಮಗೆ ಪರಿಹಾರವಾಯಿತು’ ಎಂದು ಹೇಳಿ ಎಲ್ಲಾ ಅಸಹ್ಯಕಾರ್ಯಗಳನ್ನು ಇನ್ನೂ ನಡೆಸುವುದಕ್ಕೆ ಅವಕಾಶ ಮಾಡಿಕೊಳ್ಳುವಿರೋ?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us