Versions
KNV ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್ಸ ರೇಚರನೂ ಸಮ್ಗರ್ನೆಬೋವನೂ ಸರ್ಸೆಕೀಮನೂ ನೇರ್ಗೆಲ್ಸರೆಚರನೂ ರಬ್ಶರೀಸ್ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು.
ERVKN ಆಗ ಙಾಬಿಲೋನಿನ ಎಲ್ಲಾ ರಾಜ್ಯಾಊಕಾರಿಗಳು ಜೆರುಸಲೇಮ್ ನಗರವನುಐ ಪ್ರವೇಶಿಸಿದರು. ಅವರು ಒಳಗೆ ಘಂದು ಮಧ್ಯ ದಾಬರದಲ್ಲಿ ಕುಳಿತುಕೊಂಡರು. ಅವರು ಯಾರಂದರೆ: ಸಮ್ಗರ್ ನೆಙೋದದ ಅಊಪತಿಯಾದ ನೇರ್ಗಲ್ ಸರೆಚರ್; ಇನೊಐಘ್ಬ ದೊಡ್ಡ ಅಊಕಾರಿಯಾದ ಸೆರ್ಸೆಕೀಮ್ ಮತ್ತು ಙೇರೆಙೇರೆ ದೊಡ್ಡ ಅಊಕಾರಿಗಳು ಕೂಡ ಅಲ್ಲಿದ್ದರು.
IRVKN ಆಗ ನೇರ್ಗಲ್ ಸರೆಚರ್, ಸಮ್ಗರ್ ನೆಬೋ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಕಲ ಸರದಾರರೂ ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಆಸೀನರಾದರು.