Versions
KNV ಆಗ ಅರಸನ ಮನೆಯಲ್ಲಿರುವ ಕಂಚುಕಿಯಾದ ಎಬೆದೆಲ್ಮೆಕನೆಂಬ ಕೂಷ್ಯನು ಯೆರೆವಿಾಯನನ್ನು ಅವರು ಕುಣಿಯಲ್ಲಿ ಹಾಕಿದರೆಂದು ಕೇಳಿದಾಗ ಅರಸನು ಬೆನ್ಯಾವಿಾನನ ಬಾಗಲಲ್ಲಿ ಕೂತಿರಲಾಗಿ,
ERVKN ಆ ಅಊಕಾರಿಗಳು ಯೆರೆಮೀಯನನುಐ ಙಾವಿಗೆ ಹಾಕಿದ ಸಂಗತಿಯು ಎಙೆದ್ಮೆಲೆಕನೆಂಘ ಮನುಷ್ಯನ ಕಿವಿಗೆ ಬಿತ್ತು. ಎಙೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಙೆನ್ಯಾಮೀನ್ ಊರ ಙಾಗಲಲ್ಲಿ ಕುಳಿತಿದ್ದನು. ಎಙೆದ್ಮೆಲೆಕನು ಅರಮನೆಯನುಐ ಬಿಟ್ಟು ಙೆನ್ಯಾಮೀನ್ ಊರಹೆಙ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಘಂದು ಹೀಗೆ ಹೇಳಿದನು:
IRVKN ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನೆಂಬ ಕೂಷ್ಯನು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದ್ದಾರೆಂದು ತಿಳಿದನು.