Bible Versions
Bible Books

Ezekiel 8:14 (NCV) New Century Version

Versions

KNV   ಆಗ ಅವನು ನನ್ನನ್ನು ಕರ್ತನ ಆಲಯದ ಉತ್ತರ ಕಡೆಗೆ ಎದುರಾಗಿ ಬಾಗಲಿದ್ದ ಕಡೆಗೆ ತಂದನು; ಇಗೋ, ಅಲ್ಲಿ ತಮ್ಮೂಜ್‌ಗೋಸ್ಕರ ಅಳುವ ಹೆಂಗಸರು ಕೂತಿದ್ದರು.
ERVKN   ಆಗ ದೇವರು ನನಐನುಐ ಯೆಹೋವನಾಲಯದ ಉತ್ತರ ದಾಬರದ ಪ್ರವೇಶ ಸ್ಥಳಕ್ಕೆ ನಡೆಸಿದನು. ಅಲ್ಲಿ ಹೆಂಗಸರು ಕುಳಿತುಕೊಂಡು ರೋಊಸುವುದನುಐ ನೋಡಿದೆನು. ಅವರು ತಮ್ಮೂಜ್ ಎಂಘ ಸುಳ್ಳುದೇವತೆಗೋಸ್ಕರ ದುಃಖಪಡುತ್ತಿದ್ದರು.
IRVKN   ಆತನು ನನ್ನನ್ನು ಯೆಹೋವನ ಆಲಯದ ಉತ್ತರದ ಬಾಗಿಲ ಮುಂದಕ್ಕೆ ಕರೆತಂದನು; ಇಗೋ, ಅಲ್ಲಿ ಸ್ತ್ರೀಯರು “ತಮ್ಮೂಜ್ * ತಮ್ಮೂಜ್ ಪುರಾತನ ಮಧ್ಯ ಪ್ರಾಚ್ಯದಲ್ಲಿ, ತಮ್ಮೂಜ್ ಅನ್ನು ಸಸ್ಯವು ಸತ್ತಾಗ ಸಾಯುವಂಥ ದೇವರು ಎಂದು ಪರಿಗಣಿಸಲ್ಪಟ್ಟಿದ್ದನು, ಅವನು ಮುಂಬರುವ ವರ್ಷದಲ್ಲಿ ಮರಣದಿಂದ ಮತ್ತೆ ಎದ್ದುಬರುವನು ಎಂದು ಊಹಿಸಲಾಗಿತ್ತು, ಅವನ ಸಾವಿಗೆ ಸ್ತ್ರೀಯರು ದುಃಖಿಸುತ್ತಿದ್ದರು. ದೇವತೆಗಾಗಿ ಅಳುತ್ತಾ ಕುಳಿತಿದ್ದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us