Versions
KNV ಒಳಗಿನ ಅಂಗಳದ ಬಾಗಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಲಿಗೆ ಎದುರಾಗಿತ್ತು; ಅವನು ಬಾಗಲಿನಿಂದ ಬಾಗಲಿಗೆ ನೂರು ಮೊಳವೆಂದು ಅಳೆ ದನು.
ERVKN ಪ್ರಾಕಾರದ ಹೊರಗೆ ಉತ್ತರದ ಪ್ರವೇಶ ದಾಬರದಿಂದ ಒಳಗಿನ ಪ್ರಾಕಾರಕ್ಕೆ ಹೋಗಲು ದಾಬರವಿತ್ತು. ಇದು ಪೂರ್ವದಲ್ಲಿದ್ದ ದಾಬರದಂತಿತ್ತು. ಅವನು ಒಳಗೋಡೆಯ ದಾಬರದಿಂದ ಹೊರಗೋಡೆಯ ದಾಬರದ ತನಕ ಅಳೆದಾಗ, ದಾಬರದಿಂದ ದಾಬರಕ್ಕೆ ನೂರು ಮೊಳವಿತ್ತು.
IRVKN ಹೊರಗಣ ಅಂಗಳದ ಉತ್ತರ ಮತ್ತು ಪೂರ್ವಕ್ಕಿರುವ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ನೂರು ಮೊಳ ಅಳತೆ ಮಾಡಿದನು. PS