Bible Versions
Bible Books

Ezekiel 26:11 (NCV) New Century Version

Versions

KNV   ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು.
ERVKN   ಙಾಬಿಲೋನಿನ ರಾಜನು ಕುದುರೆಯ ಮೇಲೆ ಕುಳಿತುಕೊಂಡು ನಿನಐ ನಗರದೊಳಗೆ ಪ್ರವೇಶಮಾಡುವನು. ನಿನಐ ರಸ್ತೆಯ ಮೇಲೆ ಅವನ ಕುದುರೆಯ ಗೊರಸು ಶಘ್ದವೇರಿಸುವದು. ನಿನಐನುಐ ತನಐ ಖಡ್ಗದಿಂದ ಸಂಹರಿಸುವನು. ನಿನಐ ನಗರದಲ್ಲಿನ ಉನಐತಸ್ತಂಭಗಳು ಕೆಡವಲ್ಪಡುವವು,
IRVKN   ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ, ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲು ಕಂಬಗಳನ್ನು ಕೆಡವಿ ಹಾಕುವನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us