Bible Versions
Bible Books

Revelation 3:14 (NASU) New American Standard Bible (Updated)

Versions

KNV   ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್‌ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,
ERVKN   ”ಲವೊದಿಕೀಯದ ಸಭೆಗೆ ಪತ್ರವನ್ನು ಬರೆ: “ಆಮೆನ್ ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:
IRVKN   {ಲವೊದಿಕೀಯ ಸಭೆಗೆ ಸಂದೇಶ} PS “ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ, ನಂಬಿಗಸ್ತನೂ, ಸತ್ಯ ಸಾಕ್ಷಿಯೂ, ಕೊಲೊ 1:15, 18; ಪ್ರಕ 21:6; 22:13: ದೇವರ ಸೃಷ್ಟಿಗೆ ಮೂಲನೂ ಆಗಿರುವ § ಅಥವಾ. ಸತ್ಯವಂತನು; ಯೆಶಾ 65:16: ‘ಆಮೆನ್’ ಎಂಬಾತನು * ಪ್ರಕ 1:5; 3:7; 19:11; 22:6: ಹೇಳುವುದೇನಂದರೆ,
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us