Bible Versions
Bible Books

Psalms 77:16 (NASU) New American Standard Bible (Updated)

Versions

KNV   ನೀರು ಗಳು ನಿನ್ನನ್ನು ನೋಡಿದವು; ದೇವರೇ, ನೀರುಗಳು ನಿನ್ನನ್ನು ನೋಡಿ ಭ್ರಮೆಗೊಂಡವು; ಅಗಾಧಗಳು ನಡುಗಿದವು.
ERVKN   ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು. ಆಳವಾದ ನೀರು ಭಯದಿಂದ ನಡುಗಿತು.
IRVKN   ದೇವರೇ, ಜಲರಾಶಿಗಳು ನಿನ್ನನ್ನು ಕಂಡವು;
ಕಾಣುತ್ತಲೇ ತಳಮಳಗೊಂಡು
ತಳದವರೆಗೂ ಅಲ್ಲಕಲ್ಲೋಲವಾದವು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us