Versions
KNV ಹೇಗಂದರೆ--ಅದನ್ನು ಮಾಡುವ ಕರ್ತನೂ ಅದನ್ನು ಸ್ಥಾಪಿಸುವದಕ್ಕಾಗಿ ಅದನ್ನು ರೂಪಿಸಿದ ಕರ್ತನೂ ಕರ್ತನೆಂಬ ಹೆಸರುಳ್ಳಾತನೂ ಹೇಳುವದೇನಂದರೆ-
ERVKN “ಯೆಹೋವನು ಭೂಮಿಯನುಐ ಸೃಷ್ಟಿಸಿದನು. ಆತನೇ ಅದನುಐ ಸುರಕ್ಷಿತವಾಗಿಡುವನು. ಯೆಹೋವನು ಇಂತೆನುಐತ್ತಾನೆ:
IRVKN “ಕಾರ್ಯವನ್ನು ಸಾಧಿಸಿಕೊಳ್ಳುವ, ಉದ್ದೇಶಿಸಿ ನೆರವೇರಿಸುವ ಯೆಹೋವನಾಮಾಂಕಿತನು ಇಂತೆನ್ನುತ್ತಾನೆ,