Bible Versions
Bible Books

Isaiah 45:7 (NASU) New American Standard Bible (Updated)

Versions

KNV   ನಾನು ಬೆಳಕನ್ನು ರೂಪಿಸುವವನೂ ಕತ್ತಲನ್ನು ನಿರ್ಮಿಸುವವನೂ ಸಮಾಧಾನವನ್ನು ಮಾಡು ವವನೂ ಕೆಟ್ಟದ್ದನ್ನು ನಿರ್ಮಿಸುವವನೂ ನಾನೇ; ಕರ್ತ ನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
ERVKN   ನಾನು ಬೆಳಕನ್ನೂ ಕತ್ತಲೆಯನ್ನೂ ಮಾಡಿದೆನು. ಸಮಾಧಾನವನ್ನೂ ತೊಂದರೆಗಳನ್ನೂ ಉಂಟುಮಾಡಿದೆನು. ನಾನೇ ಯೆಹೋವನು. ಇವೆಲ್ಲವನ್ನು ನಾನು ಮಾಡುವೆನು.
IRVKN   ನಾನು ಬೆಳಕನ್ನು, ಕತ್ತಲನ್ನು ನಿರ್ಮಿಸಿದವನು,
ಮೇಲನ್ನೂ, ಕೇಡನ್ನೂ ಬರಮಾಡುವವನು, ಸಮಸ್ತ ಕಾರ್ಯಗಳನ್ನು ನಡೆಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us